ಮಠದ ಇತಿಹಾಸ

ಗುರುಪರಂಪರೆ :


1) ಶ್ರೀ.ಮ.ನಿ.ಪ್ರ. ಶ್ರೀ ಆದಿಗುರುಸಿದ್ಧ ಸ್ವಾಮಿಗಳು 1660-1696

2) ಶ್ರೀ.ಮ.ನಿ.ಪ್ರ. ಶ್ರೀ ಶಿವಲಿಂಗ ಸ್ವಾಮಿಗಳು 1663-1723

3) ಶ್ರೀ.ಮ.ನಿ.ಪ್ರ. ಶ್ರೀ ಗುರುಲಿಂಗ ಸ್ವಾಮಿಗಳು 1723-1752

4) ಶ್ರೀ.ಮ.ನಿ.ಪ್ರ. ಶ್ರೀ ಮೊದಲನೆಯ ಮಡಿವಾಳ ಸ್ವಾಮಿಗಳು 1752-1801

5) ಶ್ರೀ.ಮ.ನಿ.ಪ್ರ. ಶ್ರೀ ಪ್ರಭು ಸ್ವಾಮಿಗಳು

1801-1825

6) ಶ್ರೀ.ಮ.ನಿ.ಪ್ರ. ಶ್ರೀ ಎರಡನೆಯ ಗುರುಸಿದ್ಧ ಸ್ವಾಮಿಗಳು 1825-1838

7) ಶ್ರೀ.ಮ.ನಿ.ಪ್ರ. ಶ್ರೀ ಎರಡನೆಯ ಮಡಿವಾಳದೇವರು 1838-1852

8) ಶ್ರೀ.ಮ.ನಿ.ಪ್ರ. ಶ್ರೀ ರಾಚೋಟಿ ಸ್ವಾಮಿಗಳು 1850-1890

9) ಶ್ರೀ.ಮ.ನಿ.ಪ್ರ. ಶ್ರೀ ಗುರುಸಿದ್ಧ ಸ್ವಾಮಿಗಳು 1890-1934

10) ಶ್ರೀ.ಮ.ನಿ.ಪ್ರ. ಶ್ರೀ ಗುರುಸಿದ್ಧ ಮಹಾಸ್ವಾಮಿಗಳು 1934-1974

11) ಶ್ರೀ.ಮ.ನಿ.ಪ್ರ. ಶ್ರೀ ಚನ್ನಯ್ಯ ಸ್ವಾಮಿಗಳು 1934-

12) ಶ್ರೀ.ಮ.ನಿ.ಪ್ರ. ಶ್ರೀ ಶಿವಬಸವ ಸ್ವಾಮಿಗಳು 1974-1999

13) ಶ್ರೀ.ಮ.ನಿ.ಪ್ರ. ಶ್ರೀ ಮಡಿವಾಳ ಸ್ವಾಮಿಗಳು 2005-


ರಾಜ ಪರಪಂಪರೆ



1) ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ (ಸ್ಥಾಪಕರು) 1585-1591

2) ಹಿರೇನಾಗನಗೌಡ ಸರದೇಸಾಯಿ ಪಟ್ಟಣಶೆಟ್ಟಿ 1591-1634

3) ಬಾಲನಾಗನಗೌಡ ದೇಸಾಯಿ ಉರ್ಫ ಚಿಕ್ಕನಗೌಡ 1634-1656

4) ಚಿನ್ನಪ್ಪ ದೇಸಾಯಿ 1656-1660

5) ಅಲ್ಲಪ್ಪಗೌಡ ಸರದೇಸಾಯಿ 1660-1696

6) ಮುದಿಮಲ್ಲಪ್ಪ ಸರದೇಸಾಯಿ 1691-1696

7) ಚಿಕ್ಕಮಲ್ಲಪ್ಪ ದೇಸಾಯಿ 1696-1717

8) ಶಿವನಗೌಡ ಸರದೇಸಾಯಿ 1717-1734

9) ಮಾಳವ ರುದ್ರಗೌಡ ಉರ್ಫ ಫಕ್ಕಿರ ರುದ್ರಸರ್ಜ 1734-1749

10) ವೀರಪ್ಪಗೌಡ ಸರದೇಸಾಯಿ 1749-1782

11) ಮಲ್ಲಸರ್ಜ ದೇಸಾಯಿ 1782-1824

12) ಶಿವಲಿಂಗ ರುದ್ರಸರ್ಜ ಉರ್ಫ ಬಾಪುಸಾಹೇಬ 1816-1824

13) ರಾಣಿ ಚೆನ್ನಮ್ಮಾ 1824

14) ಶಿವಲಿಂಗಪ್ಪ ಉರ್ಫ ಸವಾಯಿಮಲ್ಲಸರ್ಜ